ಗಗನಚುಕ್ಕಿ ಜಲಪಾತೋತ್ಸವಕ್ಕೆ ಮಂಡ್ಯದಲ್ಲಿ ಸಿದ್ಧತೆ; ಭರಚುಕ್ಕಿಯಲ್ಲಿ ಯಾವಾಗ ಸ್ವಾಮಿ ಆ ವೈಭವ!?

By

Published : Nov 3, 2019, 8:45 PM IST

thumbnail
ಗಗನಚುಕ್ಕಿ, ಭರಚುಕ್ಕಿಗಳೆಂಬ ಅವಳಿ ಜಲಪಾತಗಳು ಪ್ರಕೃತಿ ಪ್ರೇಮಿಗಳನ್ನು ಸೂಜಿಗಲ್ಲಿನಂತೆ ಸೆಳೆಯುವ ಅತ್ಯಾಕರ್ಷಣೆಯ ಸುಂದರ ತಾಣಗಳು. ಗಗನಚುಕ್ಕಿ‌ ಮಳವಳ್ಳಿ ತಾಲೂಕಿಗೆ ಸೇರಿದರೆ, ಭರಚುಕ್ಕಿ ಕೊಳ್ಳೇಗಾಲ ವ್ಯಾಪ್ತಿಗೆ ಬರುತ್ತೆ. ಈಗಾಗಲೇ ಮಂಡ್ಯ ಜಿಲ್ಲಾಡಳಿತ ಡಿಸೆಂಬರ್‌ನಲ್ಲಿ ಗಗನಚುಕ್ಕಿಯಲ್ಲಿ 'ಜಲಪಾತೋತ್ಸವ' ನಡೆಸಲು ತೀರ್ಮಾನಿಸಿದ್ದು ಭರಚುಕ್ಕಿ ಜಲಪಾತಕ್ಕೆ ಆ ವೈಭವ ಯಾವಾಗ? ಎಂಬ ಪ್ರಶ್ನೆ ಎದ್ದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.