ಐತಿಹಾಸಿಕ ಮೈಸೂರು ದಸರಾ ಕಣ್ತುಂಬಿಕೊಳ್ಳಲು ಹರಿದುಬಂದ ಜನಸಾಗರ - ಐತಿಹಾಸಿಕ ಜಂಬೂಸವಾರಿ ಮೆರವಣಿಗೆ
🎬 Watch Now: Feature Video
ಐತಿಹಾಸಿಕ ಜಂಬೂಸವಾರಿ ವೀಕ್ಷಿಸಲು ಅರಮನೆ ಒಳಗೆ, ಕೋಟೆ ಆಂಜನೇಯ ದೇವಾಲಯದ ಮುಂಭಾಗ, ಕೆ. ಆರ್.ಸರ್ಕಲ್, ಬಂಬೂ ಬಜಾರ್ ರಸ್ತೆಯಿಂದ ಬನ್ನಿಮಂಟಪದವರೆಗೂ ಸಾವಿರಾರು ಜನ ರಸ್ತೆಯ ಎರಡು ಬದಿಯಲ್ಲೂ ಸೇರಿದ್ದರು. ದಸರಾ ಆಯೋಜಕರು ವ್ಯವಸ್ಥೆ ಮಾಡಿದ್ದ ಆಸನಗಳು ಸೇರಿದಂತೆ, ಕಟ್ಟಡಗಳ ಮೇಲೆ, ಮರಗಳಲ್ಲಿ ಕುಳಿತು ಜನರು ಜಂಬೂಸವಾರಿಯನ್ನು ವೀಕ್ಷಿಸಿದರು.