ನೂರಾರು ಜನರಿಗೆ ವಂಚನೆ: ಕೊನೆಗೆ ಶರಣಾಗಿದ್ದು ನೇಣಿಗೆ! - cheated in cheeti
🎬 Watch Now: Feature Video
ಸಂಪಾದನೆ ಮಾಡುವುದೊಂದೇ ಸಂಪಾದನೆಯಲ್ಲ, ಉಳಿತಾಯವೇ ದೊಡ್ಡ ಸಂಪಾದನೆ ಎಂದರಿತ ಜನ ಹಣ ಉಳಿತಾಯ ಮಾಡೋಣ ಎಂದು ಚೀಟಿ ಕಟ್ತಿದ್ರು, ಆದ್ರೆ ಅದ್ ಏನ್ ಆಯ್ತೋ ಗೊತ್ತಿಲ್ಲ ನೋಡಿ ಚೀಟಿ ಕಟ್ದೋರು ಹಣ ಕೇಳೋಕೆ ಬಂದ ಜಾಗದಲ್ಲಿ ಹೆಣ ನೋಡಿ ಕಂಗಾಲಾಗಿದ್ದಾರೆ. ಅಯ್ಯೋ ಏನಾಯ್ತಪ್ಪ ಅಂತ ಯೋಚಿಸ್ತಿದ್ದೀರಾ ಇಲ್ಲಿದೆ ನೋಡಿ ಫುಲ್ ಕಹಾನಿ.