ಚನ್ನಬಸಪ್ಪ ಕಾಲೇಜಿನಲ್ಲಿ ಆಹಾರಮೇಳ... ವಿದ್ಯಾರ್ಥಿಗಳಿಂದ ತರಹೇವಾರಿ ಖಾದ್ಯ ತಯಾರಿ! - ಬಿ.ಎಸ್. ಚನ್ನಬಸಪ್ಪ ಕಾಲೇಜಿನಲ್ಲಿ ತಿನಿಸು
🎬 Watch Now: Feature Video
ಪ್ರತಿನಿತ್ಯ ಕಾಲೇಜು, ಮನೆ, ಎಕ್ಸಾಂ ಅಂತಾ ಬ್ಯೂಸಿ ಆಗ್ತಿದ್ದ ವಿದ್ಯಾರ್ಥಿಗಳು ಇಂದು ಬಗೆ ಬಗೆಯ ಖಾದ್ಯಗಳನ್ನು ಎಲ್ಲರಿಗೂ ಉಣಬಡಿಸುತ್ತಿದ್ದರು. ಹೌದು, ನಗರದ ಬಿ.ಎಸ್. ಚನ್ನಬಸಪ್ಪ ಕಾಲೇಜಿನಲ್ಲಿ ತಿನಿಸುಗಳ ಲೋಕವೇ ಅನಾವರಣಗೊಂಡಿತ್ತು. ಕಾಲೇಜು ಆವರಣದಲ್ಲಿ ಸೃಷ್ಟಿಯಾದ ಈ ಸುಂದರ ಲೋಕದಲ್ಲಿ ವಿದ್ಯಾರ್ಥಿಗಳು ಸಖತ್ ಎಂಜಾಯ್ ಮಾಡಿದ್ರು.