ಪ್ರವಾಹ ಬಂದ್ರೂ ಕಷ್ಟ ಕೇಳೋರಿಲ್ಲ: ಕೊಣ್ಣೂರು ಗ್ರಾಮಸ್ಥರ ಕಣ್ಣೀರು - Malaprabha River
🎬 Watch Now: Feature Video
ಗದಗ: ಮಲಪ್ರಭಾ ನದಿ ಪ್ರವಾಹದಿಂದಾಗಿ ಮನೆಯಲ್ಲಿ ನೀರು ಹೊಕ್ಕು ಅನಾಥೆ ವೃದ್ಧೆ ಸೇರಿದಂತೆ ಗ್ರಾಮಸ್ಥರು ಪರದಾಡುತ್ತಿರುವ ಘಟನೆ ನರಗುಂದ ತಾಲೂಕಿನ ಕೊಣ್ಣೂರಲ್ಲಿ ಬೆಳಕಿಗೆ ಬಂದಿದೆ. ಸೋಮವಾರ ರಾತ್ರಿ ಮನೆಯೊಳಗೆ ಮಳೆ ನೀರು ನುಗ್ಗಿದ್ದರಿಂದ ವೃದ್ಧೆಯೋರ್ವರು ಊಟ, ವಸತಿ ಇಲ್ಲದೆ ಬೀದಿಗೆ ಬಿದ್ದಿದ್ದಾರೆ. ಇಲ್ಲಿನ ಜನರಿಗೂ ಪ್ರವಾಹ ಸಂಕಷ್ಟ ತಂದೊಡ್ಡಿದೆ. ಈ ಕುರಿತು ನಮ್ಮ ಈಟಿವಿ ಭಾರತ ಪ್ರತಿನಿಧಿ ನಡೆಸಿರುವ ಪ್ರತ್ಯಕ್ಷ ವರದಿ ಇಲ್ಲಿದೆ...