ಪ್ರಾಣ ಹಿಂಡಿದ ಮಳೆಯ ಬಳಿಕ ಈಗ ಡೆಂಗ್ಯೂ, ಮಲೇರಿಯಾ ಉಪಟಳ - gadag flood latest news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5257416-thumbnail-3x2-surya.jpg)
ಅವ್ರೆಲ್ಲಾ ಜಲರಾಕ್ಷಸನ ಅಬ್ಬರಕ್ಕೆ ಒಂದಲ್ಲ, ಎರಡಲ್ಲಾ....ಮೂರು ಬಾರಿ ನಲುಗಿ ಹೋಗಿದ್ದರು. ಮಳೆಗೆ ಬಿದ್ದ ಬದುಕನ್ನು ಕಷ್ಟಪಟ್ಟು ಮತ್ತೊಮ್ಮೆ ಕಟ್ಟಿಕೊಳ್ತಿದ್ದರು. ಮಳೆರಾಯ ಏನೋ ಹೋದ. ಆದರೆ ಅವನು ಸೃಷ್ಠಿಸಿದ ಪ್ರವಾಹ ಮಾತ್ರ ಆ ಜನರನ್ನು ಡೆಂಗ್ಯೂ,ಮಲೇರಿಯಾ, ಚಿಕನ್ ಗುನ್ಯಾ ರೂಪದಲ್ಲಿ ಇನ್ನೂ ಬಾಧಿಸುತ್ತಲೇ ಇದೆ.