ಜನಪ್ರತಿನಿಧಿಗಳಿಗೆ ಆತ್ಮಸಾಕ್ಷಿ ಮುಖ್ಯ.. ಆಣೆ ಪ್ರಮಾಣವಲ್ಲ: ವಿ.ಶ್ರೀನಿವಾಸ್ ಪ್ರಸಾದ್ - Mysore
🎬 Watch Now: Feature Video
ಮೈಸೂರು: ಜನಪ್ರತಿನಿಧಿಗಳಾದವರು ಆಣೆ ಪ್ರಮಾಣಕ್ಕಿಂತ ಆತ್ಮಸಾಕ್ಷಿಗೆ ಅನುಗುಣವಾಗಿ ನಡೆದುಕೊಳ್ಳಬೇಕು. ಆಣೆ ಪ್ರಮಾಣ ಒಳ್ಳೆಯ ಬೆಳವಣಿಗೆಯಲ್ಲ. ಸಾ.ರಾ ಮಹೇಶ್ ಹಾಗೂ ಹೆಚ್. ವಿಶ್ವನಾಥ್ ಸಾರ್ವಜನಿಕವಾಗಿ ರಾಜಕೀಯ ಜೀವನದಲ್ಲಿ ಇರುವವರು. ಆಣೆ - ಪ್ರಮಾಣಗಳು ಅಸಹ್ಯಕರವಾದ ರಾಜಕೀಯ ಬೆಳವಣಿಗೆ. ಇದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವುದಿಲ್ಲ ಎಂದು ಚಾಮರಾಜನಗರ ಕ್ಷೇತ್ರದ ಸಂಸದ ವಿ. ಶ್ರೀನಿವಾಸ ಪ್ರಸಾದ್ ಅಭಿಪ್ರಾಯಪಟ್ಟಿದ್ದಾರೆ. ಈಟಿವಿ ಭಾರತದ ಮೈಸೂರಿನ ಪ್ರತಿನಿಧಿ ಸಂಸದ ವಿ. ಶ್ರೀನಿವಾಸ್ ಪ್ರಸಾದ್ರೊಂದಿಗೆ ನಡೆಸಿದ ಚಿಟ್ಚಾಟ್ ಇಲ್ಲಿದೆ ನೋಡಿ.