ಹೆಚ್​ಡಿ ಕೋಟೆ: ಮರಿಗಳೊಂದಿಗೆ ಕಾಡಾನೆ ವಿಹಾರ... ವಿಡಿಯೋ - ಮೈಸೂರು ಅರಣ್ಯದಲ್ಲಿ ಎಂಟು ಆನೆಗಳ ಹಿಂಡು,

🎬 Watch Now: Feature Video

thumbnail

By

Published : Jun 4, 2020, 3:17 PM IST

ಮೈಸೂರಿನ ಹೆಚ್.ಡಿ ಕೋಟೆ ತಾಲೂಕಿನ ಗುಂಡ್ರೆ ಅರಣ್ಯ ಪ್ರದೇಶದಲ್ಲಿ ಇಂದು ಬೆಳಗ್ಗೆ ಅರಣ್ಯ ಇಲಾಖೆಯವರು ತಮ್ಮ ವಾಹನದಲ್ಲಿ ಮಾಮೂಲಿ ಸಂಚಾರ ಮಾಡುತ್ತಿದ್ದರು. ಈ ವೇಳೆ 8 ಆನೆಗಳಿದ್ದ ಹಿಂಡು ತನ್ನ ಮರಿಗಳೊಂದಿಗೆ ಬಂದು ನಿಂತಿರುವ ದೃಶ್ಯ ಕಂಡುಬಂತು. ಕಳೆದ 2 ತಿಂಗಳಿನಿಂದ ಲಾಕ್ ಡೌನ್ ಸಂದರ್ಭದಲ್ಲಿ ಸಫಾರಿ ಇಲ್ಲದ ಕಾರಣ ಜನ ಸಂಚಾರ ಕಡಿಮೆಯಾಗಿದ್ದು, ಕಾಡು ಪ್ರಾಣಿಗಳು ಸ್ವಚ್ಛಂದವಾಗಿ ಕಾಡಿನೊಳಗೆ ವಿಹರಿಸುತ್ತಿವೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.