ಹಾಸನ ಜಿಲ್ಲೆಯಲ್ಲಿ 108 ಕೋಲ್ಡ್ ಚೈನ್ ಪಾಯಿಂಟ್ಸ್ ಸಿದ್ಧ: ಡಾ. ಕಾಂತರಾಜ್ - ಕೊರೊನಾ ಲಸಿಕಾ ನೋಡಲ್ ಅಧಿಕಾರಿ
🎬 Watch Now: Feature Video
ಹಾಸನ: ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿರ್ದೇಶನದ ಹಿನ್ನೆಲೆಯಲ್ಲಿ ಕೋವಿಡ್ ಲಸಿಕೆಗಳ ಸಂಗ್ರಹಕ ಕೇಂದ್ರಕ್ಕಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪೂರ್ವ ಸಿದ್ಧತೆ ಮಾಡಿಕೊಂಡಿದ್ದು, ಈ ಬಗ್ಗೆ ಕೊರೊನಾ ಲಸಿಕಾ ನೋಡಲ್ ಅಧಿಕಾರಿ ಡಾ. ಕಾಂತರಾಜ್ ಜೊತೆ ನಮ್ಮ ಪ್ರತಿನಿಧಿ ನಡೆಸಿರುವ ಚಿಟ್ಚಾಟ್ ವಿಡಿಯೋ ಇಲ್ಲಿದೇ ನೋಡಿ...