ಕೋವಿಡ್ಗೆ ಕಾವಿಗೆ ಕುರುನಾಡ ಲಾಕ್ಡೌನ್: ಧಾರವಾಡಿಗರಿಂದ ಉತ್ತಮ ಬೆಂಬಲ - ಕೊರೊನಾ ರೋಗ
🎬 Watch Now: Feature Video
ಕೊರೊನಾ ಮಹಾಮಾರಿ ವೈರಸ್ ವಿರುದ್ದ ರಾಜ್ಯ ಸರ್ಕಾರ ತೊಡೆತಟ್ಟಿ ನಿಂತಿದೆ. ವೈರಸ್ ವಿರುದ್ಧ ಹೋರಾಡಲು ಮೊದಲು ಒಂಬತ್ತು ರಾಜ್ಯಗಳನ್ನು ಲಾಕ್ಡೌನ್ ಮಾಡಿ ಆದೇಶ ಹೊರಡಿಸಿತ್ತು. ಆದ್ರೆ ಜನರು ಸರಿಯಾಗಿ ಸ್ಪಂದಿಸದ ಕಾರಣ ಇಡೀ ರಾಜ್ಯವನ್ನು ಲಾಕ್ಡೌನ್ ಮಾಡಿ ರಾಜ್ಯ ಸರ್ಕಾರ ಆದೇಶ ಜಾರಿ ಮಾಡಿದೆ. ಇದಕ್ಕೆ ಧಾರವಾಡದಲ್ಲಿ ಉತ್ತಮ ಬೆಂಬಲ ವ್ಯಕ್ತವಾಗಿದೆ. ಈ ಕುರಿತು ನಮ್ಮ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ... ಇಲ್ಲಿದೆ ನೋಡಿ..