ದೇವನಹಳ್ಳಿ ಪಟ್ಟಣದ ರಸ್ತೆ ಬದಿಯಲ್ಲಿ ಕಸವೋ ಕಸ: ಜನರ ಕಷ್ಟ ಪುರಸಭೆ ಅಧಿಕಾರಿಗಳಿಗೆ ಕೇಳಿಸುತ್ತಿಲ್ಲವೇಕೆ?

🎬 Watch Now: Feature Video

thumbnail

By

Published : Sep 8, 2019, 4:59 PM IST

ದೇವನಹಳ್ಳಿ: ರಸ್ತೆ ಪಕ್ಕದಲ್ಲೆಲ್ಲಾ ಕಸ.. ಜನ, ವಾಹನಗಳೆಲ್ಲಾ ಈ ತ್ಯಾಜ್ಯದ ಸಮೀಪವೇ ಓಡಾಡುವ ದುಸ್ಥಿತಿ.. ಮಳೆ ಬಂದ್ರಂತೂ ರಸ್ತೆಯೇ ಕಾಣದ ಹಾಗೆ ಕಸ ಎಲ್ಲೆಡೆ ಹರಡಿರುತ್ತೆ. ಇಷ್ಟೆಲ್ಲಾ ಇದ್ರೂ ಅಧಿಕಾರಿಗಳು ಎಚ್ಚೆತ್ತು ಕ್ರಮ ಕೈಗೊಳ್ತಿಲ್ಲ. ಜನ ಹಿಡಿಶಾಪ ಹಾಕೋದು ನಿಂತಿಲ್ಲ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.