ಎತ್ತಿನ ಗಾಡಿ ಓಡಿಸಿದ ದಚ್ಚು-ಯಶ್... ಯೋಧನೊಂದಿಗೆ ಡಿಬಾಸ್ ವಿಡಿಯೋ ಕಾಲ್ - Mandya_election
🎬 Watch Now: Feature Video
ಜೋಡೆತ್ತು ಎಂದು ಕರೆದಿದ್ದವರಿಗೆ ನಟ ಯಶ್ - ದರ್ಶನ್ ಎತ್ತಿನ ಗಾಡಿ ಓಡಿಸಿ ತಿರುಗೇಟು ನೀಡಿದ್ದಾರೆ. ಈ ಮೂಲಕ ಮಂಡ್ಯದಲ್ಲಿ ಸುಮಲತಾ ಅಂಬರೀಶ್ ಪರ ಮತಯಾಚನೆ ಮಾಡಿದರು. ನಂತರ ಊಟದ ವೇಳೆಯಲ್ಲಿ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧನೊಬ್ಬನ ಜೊತೆ ವಿಡಿಯೋ ಕಾಲ್ ಮಾಡಿ 'ಡಿ' ಬಾಸ್ ಕುಶಲೋಪರಿ ವಿಚಾರಿಸಿದರು.
TAGGED:
Mandya_election