ಟೀಮ್ ಇಂಡಿಯಾಗೆ ಶುಭಕೋರಿದ ಕ್ರಿಕೆಟ್ ಅಭಿಮಾನಿಗಳು - ಗೆದ್ದು ಬಾ ಇಂಡಿಯಾ
🎬 Watch Now: Feature Video

ಭಾರತ ಹಾಗೂ ನ್ಯೂಜಿಲೆಂಡ್ ನಡುವೆ ನಡೆಯುತ್ತಿರುವ ಮೊದಲ ಸೆಮಿಫೈನಲ್ ಹೈ ವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದ್ದು ಭಾರತ ಈ ಬಾರಿ ಸೆಮಿಫೈನಲ್ ಹಾಗೂ ವಿಶ್ವಕಪ್ ಅನ್ನು ಗೆದ್ದು ಬರಲಿ ಎಂದು ಕ್ರಿಕೆಟ್ ಅಭಿಮಾನಿಗಳು ಬ್ಯಾಟ್ ಹಿಡಿದು ಮೈದಾನದಲ್ಲಿ ಜಯಘೋಷ ಹಾಕಿದರು.
TAGGED:
ಗೆದ್ದು ಬಾ ಇಂಡಿಯಾ