ಕೊರೊನಾ ಲಾಕ್ಡೌನ್: ಜನರನ್ನ ಚದುರಿಸಲು ಖುದ್ದು ಫೀಲ್ಡಿಗಿಳಿದ ಎಸ್ಪಿ - ಬೈಕ್ನಲ್ಲಿ ಬಂದ ಯುವಕರ ಮೇಲೆ ಲಾಠಿ ಪ್ರಹಾರ
🎬 Watch Now: Feature Video
ಯುಗಾದಿ ಹಬ್ಬದ ಹಿನ್ನೆಲೆ ವಿಜಯಪುರದ ಹಲವು ಮಾರುಕಟ್ಟೆಯಲ್ಲಿ ಬೆಳಗ್ಗೆಯಿಂದ ಜನರು ಅಗತ್ಯ ವಸ್ತುಗಳ ಖರೀದಿಗೆ ಮುಂದಾಗಿದ್ದರು. ಇದರಿಂದ ಎಸ್ಪಿ ಅನುಪಮ ಅಗರ್ವಾಲ್ ಖುದ್ದು ರಸ್ತೆಗಿಳಿದು ಜನರನ್ನು ವಾಪಸ್ ಕಳುಹಿಸಲು ಮುಂದಾಗದರು. ಇದೇ ವೇಳೆ ಅನವಶ್ಯಕವಾಗಿ ಬೈಕ್ನಲ್ಲಿ ರಸ್ತೆಗೆ ಇಳಿದಿದ್ದ ಯುವಕರ ಮೇಲೆ ಲಘು ಲಾಠಿಚಾರ್ಚ್ ಮಾಡಿದ ಘಟನೆಯೂ ನಗರದ ಗಾಂಧಿವೃತ್ತದಲ್ಲಿ ನಡೆಯಿತು.