ಸಿಲಿಕಾನ್ ಸಿಟಿ ಜನರ ವೀಕೆಂಡ್ ಮೋಜು-ಮಸ್ತಿಗೆ ಕೊರೊನಾ ಕಡಿವಾಣ

By

Published : Mar 13, 2020, 8:28 PM IST

Updated : Mar 13, 2020, 8:47 PM IST

thumbnail

ಕೊರೊನಾ ವೈರಸ್ ಹರಡುವ ಕಾರಣ ರಾಜ್ಯ ಸರ್ಕಾರ ನಾಳೆಯಿಂದ ಒಂದು ವಾರಗಳ ಕಾಲ ಎಲ್ಲಾ ರೀತಿಯ ಸಭೆ, ಸಮಾರಂಭಗಳನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ವೀಕೆಂಡ್ ಮೋಜು-ಮಸ್ತಿ ಮೋಡ್‌ನಲ್ಲಿದ್ದ ಸಿಲಿಕಾನ್ ಸಿಟಿ ಜನರಿಗೆ ಭ್ರಮನಿರಸನವಾಗಿದೆ. ನಗರದ ಪ್ರತಿಷ್ಠಿತ ಪ್ರದೇಶವಾಗಿರುವ ಚರ್ಚ್ ಸ್ಟ್ರೀಟ್‌ನಲ್ಲಿರುವ ಪಬ್, ಕ್ಲಬ್‌ಗಳನ್ನು ತೆರೆಯುವಂತಿಲ್ಲ. ಹಾಗಾಗಿ ಜನರು ಇತ್ತ ಕಡೆ ಧಾವಿಸುತ್ತಿಲ್ಲ. ಈ ಬಗ್ಗೆ ನಮ್ಮ ಪ್ರತಿನಿಧಿ ವಾಕ್ ತ್ರೂ ಮೂಲಕ ವಿವರವಾದ ಮಾಹಿತಿ ನೀಡಿದ್ದಾರೆ.

Last Updated : Mar 13, 2020, 8:47 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.