ಹೈದರಬಾದ್​ ರೇಪ್​ ಪ್ರಕರಣ: ಪೊಲೀಸರಿಗೆ ವೈರ್​ಲೆಸ್​ ಮೆಸೇಜ್ ರವಾನೆ ಮಾಡಿದ ಕಮಿಷನರ್ - Commissioner who sent wireless messages to police

🎬 Watch Now: Feature Video

thumbnail

By

Published : Dec 3, 2019, 1:03 PM IST

ಬೆಂಗಳೂರು: ಹೈದರಬಾದ್​ನಲ್ಲಿ ನಡೆದ ವೈದ್ಯೆ ಮೇಲಿನ ಅತ್ಯಾಚಾರ ಪ್ರಕರಣದಿಂದ ಎಚ್ಚೆತ್ತ ಬೆಂಗಳೂರು ನಗರ ಪೊಲೀಸ್​ ಆಯುಕ್ತ ಭಾಸ್ಕರ್ ರಾವ್​, ಮುಂಜಾಗೃತವಾಗಿ ಕೆಲವೊಂದು ಕ್ರಮ ಕೈಗೊಂಡಿದ್ದಾರೆ. ಠಾಣೆಯ ಪೊಲೀಸರು‌ ಮಹಿಳೆಯ ಭದ್ರತೆ ದೃಷ್ಟಿಯಿಂದ ಎಚ್ಚರಿಕೆಯಿಂದ ಇರಬೇಕೆಂದು ಸಂದೇಶ ರವಾನೆ ಮಾಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.