2019ರಲ್ಲಿ ಮಾದಪ್ಪನಾದ ಮತ್ತಷ್ಟು ಶ್ರೀಮಂತ.. ಬಂಡೀಪುರಕ್ಕೂ ಬಂದಿದೆ ಭರ್ಜರಿ ಆದಾಯ! - Male Mahadeshwara Betta is a pilgrim town located in the Hanur taluk of Chamarajanagara

🎬 Watch Now: Feature Video

thumbnail

By

Published : Jan 3, 2020, 3:41 PM IST

ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಹೊಂದುವ ದೇಗುಲವೆಂಬ ಕೀರ್ತಿ ಪಡೆದಿರುವ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ 2019ನೇ ವರ್ಷದಲ್ಲಿ 2 ಕೋಟಿಗೂ ಅಧಿಕ ಹುಂಡಿ ಹಣ ಹೆಚ್ಚುವರಿಯಾಗಿ ಬಂದಿದೆ‌. ಇನ್ನು, ಗುಂಡ್ಲುಪೇಟೆ ತಾಲೂಕಿನ ಪ್ರವಾಸಿಗರ ಹಾಟ್ ಸ್ಪಾಟ್ ಬಂಡೀಪುರಕ್ಕೂ ಆದಾಯದ ಹೊಳೆಯೇ ಹರಿದಿದ್ದು, ಯಾವ ತಿಂಗಳಿನಲ್ಲಿ ಎಷ್ಟು ಆದಾಯ ಬಂದಿದೆ ಎಂಬುದರ ಸ್ಟೋರಿ ಇಲ್ಲಿದೆ ನೋಡಿ..

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.