ಕಾಫಿ ಮಂಡಳಿಯ ವಲಯ ಕಚೇರಿ ಮುಚ್ಚುವ ಕೇಂದ್ರದ ಕ್ರಮ ಖಂಡಿಸಿ ಪ್ರತಿಭಟನೆ - ಚಿಕ್ಕಮಗಳೂರು ಲೇಟೆಸ್ಟ್ ನ್ಯೂಸ್
🎬 Watch Now: Feature Video
ಆವತಿ, ಮಲ್ಲಂದೂರು, ಮೂಡಿಗೆರೆ, ಆಲ್ದೂರು ಮತ್ತು ವಸ್ತಾರೆ ಭಾಗಗಳಿಂದ ವಾಹನಗಳಲ್ಲಿ ಆಗಮಿಸಿದ ಕಾಫಿ ಬೆಳೆಗಾರರು, ಕಾಫಿ ಮಂಡಳಿ ಮುಂಭಾಗ ಜಮಾಯಿಸಿ ಯಾವುದೇ ಕಾರಣಕ್ಕೂ ವಲಯ ಕಚೇರಿಗಳನ್ನು ಮುಚ್ಚಬಾರದು..