ಸರ್ಕಾರದಿಂದ ಜನರ ಕಣ್ಣಿಗೆ ಮಣ್ಣೆರೆಚುವ ಕೆಲಸ ಆಗ್ತಿದೆ: ಬಿಎಸ್ವೈ ಗುಡುಗು - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3578733-132-3578733-1560707376854.jpg)
ಬೆಂಗಳೂರು: ಸಿಎಂ ಜೊತೆ ಮಾತನಾಡೋದು ಏನಿದೆ. ಇನ್ನಾದರೂ ಎಚ್ಚೆತ್ತುಕೊಂಡು ಅವರು ಜನಪರ ಹೋರಾಟಕ್ಕೆ ಸಹಕಾರ ನೀಡಲಿ. ಜಿಂದಾಲ್ಗೆ ಭೂಮಿ ಪರಭಾರೆ ಮಾಡುತ್ತಿರುವ ನಿರ್ಧಾರದಿಂದ ಹಿಂದೆ ಸರಿಯಲಿ ಎಂದು ಪ್ರತಿಪಕ್ಷ ನಾಯಕ ಆಗ್ರಹಿಸಿದರು.