ಮೈತುಂಬಿದ ಚಿತ್ರದುರ್ಗದ ವಾಣಿ ವಿಲಾಸ ಜಲಾಶಯ - ವಾಣಿ ವಿಲಾಸ ಜಲಾಶಯ

🎬 Watch Now: Feature Video

thumbnail

By

Published : Dec 29, 2019, 8:00 PM IST

ಈ ಜಲಾಶಯದ ತುಂಬಾ ನೀರಿದ್ರೆ ಸಾಕು‌ ಈ ಜಿಲ್ಲೆಯ ರೈತರು ನೆಮ್ಮದಿಯಿಂದ ಜೀವನ ಸಾಗಿಸ್ತಾರೆ. ಐದಾರು ತಿಂಗಳುಗಳ ಹಿಂದಷ್ಟೇ ಈ ಜಲಾಶಯದ ಡೆಡ್ ಸ್ಟೋರೇಜ್ ಮಟ್ಟವನ್ನು ಉಳಿಸಿ ಎಂದು ಪ್ರತಿಭಟನೆ ‌ನಡೆಸಿದ್ರು. ಆದ್ರೆ, ಇಂದು ಅದೇ ಜಲಾಶಯದ ನೀರಿನ ಮಟ್ಟ 101.4 ಅಡಿ ತುಂಬಿದ್ದು, ರೈತರ ಮೊಗದಲ್ಲಿ ಸಂತಸ ಮನೆಮಾಡಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.