ಬರ ನಿವಾರಣೆಗಾಗಿ ವಿಶಿಷ್ಠ ಪೂಜೆಗೆ ಮೊರೆ: ಚಿನ್ನಾಪುರ ಗ್ರಾಮಸ್ಥರು ಗಣೇಶನ ಪ್ರತಿಷ್ಠಾಪನೆ ಮಾಡಿದ್ದೆಲ್ಲಿ? - drought relief
🎬 Watch Now: Feature Video
ಆ ಜಿಲ್ಲೆಯ ಜನ ಕಳೆದ ಹಲವು ವರ್ಷಗಳಿಂದ ನೀರಿಲ್ಲದೆ, ಬರದಿಂದ ತತ್ತರಿಸಿದ್ದಾರೆ. ತಮ್ಮ ಸಂಕಷ್ಟ ನಿವಾರಿಸುವಂತೆ ಸಿದ್ಧಿ ವಿನಾಯಕನನ್ನು ಹುಣಸೆ ಮರದ ಮೇಲೆ ಪ್ರತಿಷ್ಠಾಪಿಸುವ ಮೂಲಕ ಈ ಬಾರಿ ಗಣೇಶನಿಗೆ ಸವಾಲು ಹಾಕಿದ್ದಾರೆ.