ಅಣ್ಣಾವ್ರೆ, ಅಕ್ಕಾವ್ರೆ ಇಲ್ಲಿ ಬನ್ನಿ... ರಾಣೆಬೆನ್ನೂರಿನ ಖಾಸಗಿ ಶಾಲೆಯಲ್ಲಿ ಗಮನ ಸೆಳೆದ ಮಕ್ಕಳ ಸಂತೆ

By

Published : Feb 1, 2020, 11:46 PM IST

thumbnail
ಇಲ್ಲಿ ಒಂದು ಸಂತೆ ನಡೀತು. ವ್ಯಾಪಾರ ವಹಿವಾಟು ಜೋರಾಗಿಯೇ ಇತ್ತು. ಆದ್ರೆ, ತರಕಾರಿ ಮಾರುವವರು ಮಾತ್ರ ಮಕ್ಕಳು. ಖರೀದಿಸುವವರು ಪೋಷಕರು, ಶಿಕ್ಷಕರು. ಅರೇ, ಏನಿದು ಡಿಫರೆಂಟ್ ಆಗಿದ್ಯಲ್ಲ ಅನ್ನಿಸ್ತಿದ್ಯಾ? ಈ ಸ್ಟೋರಿ ನೋಡಿ.. ನಿಮಗೇ ತಿಳಿಯುತ್ತೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.