ಉಡುಪಿಯಲ್ಲಿ ನವವಿವಾಹಿತರಿಗೆ ಸಂಭ್ರಮ: ಅನಂತ ಪದ್ಮನಾಭನ ಸನ್ನಿಧಿಯಲ್ಲಿ ಮಧುಮಕ್ಕಳ ಜಾತ್ರೆ - Anantha Padmanabha Temple of Perdur
🎬 Watch Now: Feature Video
ಉಡುಪಿಯಲ್ಲಿ ನವವಿವಾಹಿತರಿಗೆ ಇಂದು ಖುಷಿಯ ದಿನ. ಕರಾವಳಿಯಲ್ಲಿ ಸಿಂಹ ಸಂಕ್ರಮಣವಾದ ಈ ದಿನ ಆಷಾಢ ಕಳೆದು ಶ್ರಾವಣ ಮಾಸದ ಆಗಮನದ ಶುಭ ಕ್ಷಣ. ಪೆರ್ಡೂರಿನ ಅನಂತ ಪದ್ಮನಾಭ ದೇಗುಲದಲ್ಲಿ ಸಂಕ್ರಮಣದ ನವೋಲ್ಲಾಸ ಜೋರಾಗಿತ್ತು. ಕದಳಿ ಪ್ರಿಯನ ಸನ್ನಿಧಾನದಲ್ಲಿ ಮಧುಮಕ್ಕಳ ಜಾತ್ರೆ ನೋಡೋದು ಕಣ್ಣಿಗೆ ಹಬ್ಬವೇ ಸರಿ.