ಟಗರು ಕಾಳಗವನ್ನೇ ಮೀರಿಸುತ್ತೆ ಕೃಷ್ಣ ಮೃಗಗಳ ಈ ಕಾದಾಟ..! - block buck fight in haveri
🎬 Watch Now: Feature Video
ನೀವು ಟಗರು ಕಾಳಗ ನೋಡಿರಬೇಕು, ಗೂಳಿ ಕಾಳಗದ ಬಗ್ಗೆ ಕೇಳಿರಬೇಕು. ಆದರೆ ಕೃಷ್ಣಮೃಗಗಳ ಕಾಳಗವನ್ನ ನೋಡೋಕೆ ಸಿಗೋದು ತಂಬಾನೇ ಅಪರೂಪ. ಇಂತಹ ಕಾಳಗ ನೋಡಬೇಕು ಅಂದರೆ ಹಾವೇರಿ ಜಿಲ್ಲೆಯ ಕೃಷ್ಣಮೃಗ ಅಭಯಾರಣ್ಯಕ್ಕೆ ಬರಬೇಕು. ಸಂಗಾತಿಗಾಗಿ, ಗುಂಪಿನ ನಾಯಕತ್ವಕ್ಕಾಗಿ ಮತ್ತು ಮತ್ತೊಂದು ಗುಂಪನ್ನ ಚದುರಿಸಲು ಕೃಷ್ಣಮೃಗಗಳು ನಡೆಸುವ ಕಾದಾಟ ನೋಡುಗರನ್ನ ನಿಬ್ಬೆರಗಾಗಿಸುತ್ತದೆ.