ತುಂಬಿ ಹರಿಯುತ್ತಿರುವ ದೂಧಗಂಗಾ:ಬಂಗಾಲಿ ಬಾಬಾ ದೇಗುಲ ಜಲಾವೃತ - ದೂಧಗಂಗಾ ನದಿ

🎬 Watch Now: Feature Video

thumbnail

By

Published : Aug 6, 2020, 12:56 PM IST

ಚಿಕ್ಕೋಡಿ: ಮಹಾರಾಷ್ಟ್ರ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆ ಚಿಕ್ಕೋಡಿ ಉಪವಿಭಾಗದ ಕೃಷ್ಣಾ, ದೂಧಗಂಗಾ ನದಿ ಒಳಹರಿವಿನಲ್ಲಿ ಏರಿಕೆಯಾಗಿದ್ದು, ನದಿಗಳ ದಡದಲ್ಲಿರುವ ದತ್ತ ದೇವಸ್ಥಾನ ಹಾಗೂ ಬಂಗಾಲಿ ಬಾಬಾ ದೇವಸ್ಥಾನ ಜಲಾವೃತಗೊಂಡಿವೆ. ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮದ ಬಂಗಾಲಿಬಾಬಾ ಈ ಗ್ರಾಮದ ಆರಾಧ್ಯ ದೈವವಾಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.