ವಿಡಿಯೋ : ಗಗನದಿಂದ ಧುಮ್ಮಿಕ್ಕುವ ಗಗನಚುಕ್ಕಿಯ ಸೌಂದರ್ಯ!!

By

Published : Aug 8, 2020, 3:41 PM IST

thumbnail
ಮಂಡ್ಯ : ಕಾವೇರಿ ಮೈದುಂಬಿ ಹರಿದರೆ, ಗಗನಚುಕ್ಕಿ ತನ್ನ ಸೌಂದರ್ಯವನ್ನು ಮರಳಿ ಪಡೆಯುತ್ತದೆ. ಆಕಾಶದಿಂದ ಧುಮ್ಮಿಕ್ಕುವಂತೆ ಕಾಣುವ ಗಗನಚುಕ್ಕಿ ಜಲಪಾತದ ಪಕ್ಷಿನೋಟವನ್ನು ಒಮ್ಮೆ ನೀವು ನೋಡಿದರೆ, ಮನಸ್ಸಿಗೆ ಮತ್ತಷ್ಟು ಮುದ ನೀಡಲಿದೆ. ಮಳವಳ್ಳಿ ತಾಲೂಕಿನ ಶಿವನಸಮುದ್ರದಲ್ಲಿ ಆಕಾಶದಿಂದ ಧುಮ್ಮಿಕ್ಕಿ ಹರಿಯುವ ಕಾವೇರಿಯ ಜಲ ವೈಭವವನ್ನು ನೀವೂ ಒಮ್ಮೆ ನೋಡಿ. ಹಸಿರ ವನದ ನಡುವೆ ಹಾಲಿನ ನೊರೆಯಂತೆ ಕಾವೇರಿ ಕಂಗೊಳಿಸುತ್ತಿದ್ದಾಳೆ. ಕೆಆರ್‌ಎಸ್ ಹಾಗೂ ಕಬಿನಿಯಿಂದ 1.30 ಲಕ್ಷ ಕ್ಯೂಸೆಕ್ ನೀರು ಹರಿದು ಬರುತ್ತಿದ್ದು, ಗಗನಚುಕ್ಕಿ ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.