ಕೊರೊನಾ ವೈರಸ್​ ತಡೆಗೆ ವೈರಾಣು ನಿರೋಧಕ ಸಿಂಪಡಣೆ...! - coronavirus news

🎬 Watch Now: Feature Video

thumbnail

By

Published : Mar 23, 2020, 9:05 PM IST

ಕಲಬುರಗಿ: ಕೊರೊನಾ ವೈರಸ್ ನಿಯಂತ್ರಣಕ್ಕಾಗಿ ಮಹಾನಗರ ಪಾಲಿಕೆಯಿಂದ ಪ್ರಮುಖ ರಸ್ತೆಗಳು, ವೃತ್ತಗಳಲ್ಲಿ ಮೂರು ದೊಡ್ಡ ಟ್ಯಾಂಕರ್ ಹಾಗೂ ಬಡಾವಣೆಗಳಲ್ಲಿ ಸಣ್ಣ ಟ್ಯಾಂಕರ್​​ಗಳ ಮೂಲಕ ವೈರಾಣು ನಿರೋಧಕ ಸಿಂಪಡಣೆ ಮಾಡಲಾಗಿದೆ. ಕೊರೊನಾ ಸೋಂಕು ಪತ್ತೆಯಾದವರ ಬಡಾವಣೆಗಳಾದ ವಾರ್ಡ್ ನಂ.15, 30ರ ಎಲ್ಲ ಮನೆಗಳ ಸುತ್ತಲೂ ಫಾಗಿಂಗ್​ ಮಾಡಲಾಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.