ಬೆಂಗಳೂರಿನಲ್ಲಿ ಪಾಕ್ ಪರ ಘೋಷಣೆ ಕೂಗಿದ ಮತ್ತೋರ್ವ ಯುವತಿ! - bangalore latest news '

🎬 Watch Now: Feature Video

thumbnail

By

Published : Feb 21, 2020, 1:02 PM IST

ಬೆಂಗಳೂರು: ನಿನ್ನೆಯಷ್ಟೇ ಅಮೂಲ್ಯ ಎಂಬ ಯುವತಿ ಪಾಕಿಸ್ತಾನ ಪರ ಘೋಷಣೆ ಕೂಗಿ ಈಗ ಪೊಲೀಸರ ಆತಿಥ್ಯದಲ್ಲಿದ್ದಾಳೆ. ಈ ಕಾವು ಆರುವ ಮುನ್ನವೇ ಮತ್ತೋರ್ವ ಯುವತಿ ಇಂದು ಪಾಕಿಸ್ತಾನ ಪರ ಪ್ರೀತಿ ತೋರಿಸಿದ್ದಾಳೆ. ಟೌನ್‌ಹಾಲ್​ ಮುಂದೆ ಈ ಘಟನೆ ನಡೆದಿದ್ದು, ಪೊಲೀಸರು ಯುವತಿಯನ್ನು ವಶಕ್ಕೆ ಪಡೆದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.