ಅಂಬಿಯ ಅಭಿಮಾನಕ್ಕೆ ರಕ್ತ ತಿಲಕವಿಟ್ಟ ಯುವಕ! - ಸ್ವಾಭಿಮಾನದ ರ್ಯಾಲಿ

🎬 Watch Now: Feature Video

thumbnail

By

Published : Apr 16, 2019, 2:56 PM IST

ಸ್ವಾಭಿಮಾನದ ರ್ಯಾಲಿಯಲ್ಲಿ ಹಲವು ವಿಶೇಷತೆಗಳು ಕಂಡು ಬಂದಿವೆ. ಅಂಬಿ ಅಭಿಮಾನಿಗಳ ಅಭಿಮಾನಕ್ಕೆ ಸಾಟಿಯೇ ಇಲ್ಲ ಎಂಬಂತಾಗಿದೆ‌. ಮಳವಳ್ಳಿ ತಾಲೂಕು ಬಾಣ ಸಮುದ್ರ ಗ್ರಾಮದ ವಿಕಾಸ್ ಎಂಬ ಯುವಕ ಅಂಬಿ ಪೋಸ್ಟರ್​ಗೆ ರಕ್ತದ ತಿಲಕವಿಟ್ಟು ಅಭಿಮಾನ ಮೆರೆದಿದ್ದಾನೆ. ಸಿಲ್ವರ್ ಜುಬಿಲಿ ಪಾರ್ಕ್​ನಲ್ಲಿ ಹಾಕಿರುವ ಅಂಬಿ ಪೋಸ್ಟರ್​ಗೆ ತನ್ನ ಕಯ್ಯನ್ನು ಕೊಯ್ದುಕೊಂಡು ರಕ್ತದ ತಿಲಕವಿಟ್ಟಿದ್ದಾನೆ. ಮತ್ತೊಬ್ಬ ಅಭಿಮಾನಿ ತನ್ನ ತಲೆಯಲ್ಲಿ ಕಹಳೆ ಚಿಹ್ನೆ, ಸುಮಲತಾ ಅಂಬರೀಶ್ ಹೆಸರು ಹಾಗೂ ಕ್ರಮ ಸಂಖ್ಯೆಯನ್ನು ಚಿತ್ರಿಸಿಕೊಂಡು ಬಂದಿದ್ದಾನೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.