ಮೈಸೂರು ವಿವಿ ಕುಲಸಚಿವರ ವಿರುದ್ಧ ಹಳೆಯ ವಿದ್ಯಾರ್ಥಿ ಆರೋಪವೇನು? - Mysore University Chancellorr Shivappa
🎬 Watch Now: Feature Video
ಮೈಸೂರು: ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವ ಶಿವಪ್ಪ ಅವರು, ತಮ್ಮ ಸ್ನೇಹಿತ ಎಂಬ ಕಾರಣಕ್ಕಾಗಿ ಗಜೇಂದ್ರ ಎಂಬ ವ್ಯಕ್ತಿಗೆ ರಿಸರ್ಚ್ ಅಸಿಸ್ಟೆಂಟ್ ಆಗಿಯೂ ಮತ್ತು ಭಾಷಾ ವಿಜ್ಞಾನದಲ್ಲಿ ಅತಿಥಿ ಉಪನ್ಯಾಸಕನಾಗಿಯೂ ನೇಮಕಗೊಳಿಸಿದ್ದಾರೆ ಎಂದು ವಿವಿಯ ಹಳೆಯ ವಿದ್ಯಾರ್ಥಿ ಆರೋಪಿಸಿದ್ದಾನೆ.