ಗೋಪಾಲಯ್ಯ ಪರ 'ತಾರ' ಮೆರಗು: ನಂದಿನಿ ಲೇಔಟ್ನ ಹಲವು ವಾರ್ಡ್‌ಗಳಲ್ಲಿ ಪ್ರಚಾರ - ನಂದಿನಿ ಲೇಔಟ್ನಲ್ಲಿ ನಟಿ ತಾರಾ ಪ್ರಚಾರ
🎬 Watch Now: Feature Video
ಬೆಂಗಳೂರು: ಬಿಜೆಪಿ ಅಭ್ಯರ್ಥಿ ಗೋಪಾಲಯ್ಯ ಪರ ನಟಿ ತಾರ ಪ್ರಚಾರಕ್ಕೆ ಇಳಿದಿದ್ದಾರೆ. ಗೋಪಾಲಯ್ಯ ಪರ ಮನೆ ಮನೆಗೆ ತೆರಳಿ ಮತಯಾಚನೆ ಮಾಡಿದರು. ನಂದಿನಿ ಲೇಔಟ್ನ ಹಲವು ವಾರ್ಡ್‌ಗಳಲ್ಲಿ ಪ್ರಚಾರ ಮಾಡಿದ ನಟಿ ತಾರ, ಗೋಪಾಲಯ್ಯ ಖಂಡಿತಾ ಗೆಲುವು ಸಾಧಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.