ಕೊರೊನಾ ವಿರುದ್ಧ ಬಬ್ರುವಾಹನನ ಅಬ್ಬರ.. ನಟ ನವೀನ್ ಕೃಷ್ಣ ವಿಡಿಯೋ ಜಾಗೃತಿ.. - ವಿಶ್ವರಂಗ ಭೂಮಿ ದಿನ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6571515-thumbnail-3x2-corona.jpg)
ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಸಿನಿಮಾಗಳಿಂದ ಗುರುತಿಸಿಕೊಂಡಿರುವ ನಟ ನವೀನ್ ಕೃಷ್ಣ ಕೊರೊನಾ ವೈರಸ್ ಬಗ್ಗೆ ಸಣ್ಣ ಸ್ಕಿಟ್ ಮೂಲಕ ಗಮನ ಸೆಳೆದಿದ್ದಾರೆ. ಮಾರ್ಚ್ 27 ವಿಶ್ವರಂಗ ಭೂಮಿ ದಿನ. ಈ ಹಿನ್ನೆಲೆಯಲ್ಲಿ ರಂಗಭೂಮಿ ಶೈಲಿಯಲ್ಲಿ ಭಯಾನಕ ಕೊರೊನಾ ವೈರಸ್ ಬಗ್ಗೆ ವಿಡಿಯೋವೊಂದನ್ನ ಮಾಡಿ ಹರಿಯಬಿಟ್ಟಿರುವ ಅವರು, ವಿಶ್ವ ರಂಗಭೂ ದಿನಕ್ಕೂ ಶುಭಕೋರಿದ್ದರು. ಕೊರೊನಾ ವೈರಸ್ ಬಗೆಗೆ ಬಬ್ರುವಾಹನನ ಶೈಲಿಯಲ್ಲಿ ಅಬ್ಬರಿಸಿದ್ದ ಆ ವಿಡಿಯೋ ಈಗ ಸಾಕಷ್ಟು ವೈರಲ್ ಆಗ್ತಿದೆ..