ಎಬಿವಿಪಿ ಅತುಲ್ಯ ಭಾರತ ಯುವ ಜಾಗೃತಿ ಕಾರ್ಯಕ್ರಮ - ಸಂವಾದ ಕಾರ್ಯಕ್ರಮ

🎬 Watch Now: Feature Video

thumbnail

By

Published : Jan 25, 2020, 5:58 PM IST

ಹುಬ್ಬಳ್ಳಿ: ಎಬಿವಿಪಿಯಿಂದ ವಿದ್ಯಾನಗರದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಇಂದು ಅತುಲ್ಯ ಭಾರತ ಯುವ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಪೌರತ್ವ (ತಿದ್ದುಪಡಿ) ಕಾಯ್ದೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ಗೊಂದಲದ ಬಗ್ಗೆ ಹಾಗೂ ವಿವಿಧತೆಯಲ್ಲಿ ಏಕತೆ ಕುರಿತು ಸಂವಾದ ನಡೆಯಿತು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.