ಮೃತ ಹಸುವಿನ ಮುಂದೆ ನಿಂತು ರೋಧಿಸಿದ ಮತ್ತೊಂದು ಪುಣ್ಯಕೋಟಿ..!VIDEO - another Cow crying
🎬 Watch Now: Feature Video
ಕೊಡಗು: ಅಸಹಜ ಸಾವಿನಿಂದ ರಸ್ತೆ ಬದಿಯಲ್ಲಿ ಮೃತಪಟ್ಟ ಹಸುವೊಂದರ ಬಳಿ ಮತ್ತೊಂದು ಗೋವು ರೋಧನೆ ಅನುಭವಿಸಿದ ದೃಶ್ಯ ಮಡಿಕೇರಿ ಪಟ್ಟಣದಲ್ಲಿ ನಡೆದಿದೆ. ಗಂಟೆಗೂ ಹೆಚ್ಚು ಕಾಲ ಗೋವು ರೋಧಿಸಿತು. ಇದನ್ನು ಕಂಡ ನೋಡುಗರ ಕಣ್ಣಲ್ಲೂ ಹನಿ ನೀರು ಜಿನುಗುತ್ತಿತ್ತು.