ಸಿಎಂ ನಿವಾಸದ ಎದುರು ಆಪ್ ಶಾಸಕರ ಪ್ರತಿಭಟನೆ - Aap Protest outside the residence
🎬 Watch Now: Feature Video
ಚಂಡೀಗಢ (ಪಂಜಾಬ್) : ಪಂಜಾಬ್ ಸಿಎಂ ಮತ್ತು ಬಾದಲ್ ಅವರ ಒಡಂಬಡಿಕೆಯ ವಿರುದ್ಧ ಧ್ವನಿ ಎತ್ತಿದ ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರು, ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ನಿವಾಸದ ಎದರು ಪ್ರತಿಭಟನೆ ನಡೆಸಿದರು. ಬೆಹಬಲ್ ಕಲನ್ ಅಪವಿತ್ರತೆ ಮತ್ತು ಕೋಟ್ಕಾಪುರ ಗುಂಡಿನ ದಾಳಿ ಪ್ರಕರಣದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಲ್ಲಿ ವಿಫಲವಾಗಿದ್ದಾರೆ ಎಂದು ಆರೊಪಿಸಿ ಸಿಎಂ ವಿರುದ್ಧ ಘೇರವ್ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.