ದ್ರೋಹದ ಕಥೆ ಕೇಳಿರಣ್ಣ ಹಾಡು ಬಿಡುಗಡೆ.......ಜನ ಜಾಗೃತಿಗೆ ಜಾರಕಿಹೊಳಿ ಹೊಸ ಪ್ಲಾನ್: VIDEO - ಗೋಕಾಕ್
🎬 Watch Now: Feature Video
ಗೋಕಾಕ್ ನಗರದಲ್ಲಿ ಪ್ರವಾಹಕ್ಕೆ ಮನೆಗಳ ನೆಲಸಮವಾಗಿದ್ದು, ಈ ವಿಚಾರದಲ್ಲಿ ನಗರಸಭೆಯಿಂದ ಆಗಿರೋ ಅವ್ಯವಹಾರ ಜನರಿಗೆ ತಲುಪಿಸಲು ಹೊಸ ಪ್ಲಾನ್ ಮಾಡಲಾಗಿದೆ. ಮಾಜಿ ಸಚಿವ ಸತೀಶ ಜಾರಕಿಹೊಳಿಯಿಂದ ದ್ರೋಹದ ಕಥೆ ಕೇಳಿರಣ್ಣ ಎಂದು ಹಾಡು ರಚನೆ ಆಗಿದ್ದು, ಆರೋಪ ಸರಿ ಇದ್ದರೆ ಲೈಕ್ ಮಾಡಿ, ಶೆರ್ ಮಾಡಿ ಎಂದು ಜಾರಕಿಹೊಳಿ ಮನವಿ ಮಾಡಿದ್ದಾರೆ. ಗೋಕಾಕ್ನ ರಾಜಕೀಯ ಚಿತ್ರಣವನ್ನು ಈ ಹಾಡಿನ ಮೂಲಕ ವಿಶ್ಲೇಷಿಸಲಾಗಿದೆ.