ಭಾರೀ ಮಳೆಗೆ ಕೊಚ್ಚಿ ಹೋದ ರಸ್ತೆ: ಕೈಕಟ್ಟಿ ಕೂತ ಅಧಿಕಾರಿಗಳು, ವಾಹನ ಸವಾರರ ಗೋಳು ಕೇಳೋರಾರು? - ಕೊಚ್ಚಿ ಹೋದ ರಸ್ತೆ ಸರಿಪಡಿಸುವಂತೆ ಸಾರ್ವಜನಿಕರ ಆಗ್ರಹ

🎬 Watch Now: Feature Video

thumbnail

By

Published : Feb 19, 2020, 11:46 PM IST

ಅದು ಉತ್ತರ ಕರ್ನಾಟಕವೇ ತತ್ತರಿಸಿ ಹೋಗಿದ್ದ ಸಮಯ. ಅಂದು ಈ ಗ್ರಾಮದ ಜನತೆ ಮನೆ-ಮಠ ಕಳೆದುಕೊಂಡು ಬೀದಿಗೆ ಬಂದಿದ್ದರು. ಅಂದಿನಿಂದ ಇಂದಿನವರೆಗೂ ಈ ಗ್ರಾಮದ ಜನತೆಗೆ ಪರದಾಟ ತಪ್ಪಿಲ್ಲ. ಅರೇ ಅಂಥದ್ದೇನಾಯಿತು ಅಂತೀರಾ...? ಈ ವರದಿ ನೋಡಿ

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.