ಹಾಸನ: ಸುಸಜ್ಜಿತ ಮೈದಾನ ಇಲ್ಲದೆ ಕ್ರೀಡಾಪಟುಗಳ ಪರದಾಟ - ಹಾಸನ ಕ್ರೀಡಾಂಗಣ ಸಮಸ್ಯೆ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5463216-thumbnail-3x2-vid.jpg)
ಜಿಲ್ಲೆಯಲ್ಲಿ ಪ್ರತಿಭೆಗಳಿಗೆ ಬರವಿಲ್ಲ. ರಾಷ್ಟ್ರ ಮತ್ತು ಅಂತಾರಾಷ್ಟ್ರಿಯ ಆಟಗಾರರು ಇದ್ದಾರೆ. ಆದರೆ, ಸೌಲಭ್ಯಗಳು ಹಾಗೂ ವೃತ್ತಿಪರ ತರಬೇತಿ ಸರಿಯಾಗಿ ಸಿಗುತ್ತಿಲ್ಲ ಅನ್ನುವ ಕೊರಗು ಹಾಸನ ಜಿಲ್ಲೆಯ ಕ್ರೀಡಾಸಕ್ತರದ್ದಾಗಿದೆ.