ಹಡೆದವ್ವನಿಗೆ ಗುಡಿ ಕಟ್ಟಿಸಿದ ಮಗ... ಮಡಿದಮೇಲೂ ದೇವರಾದ ತಾಯಿ: ಇದು ಮದರ್ಸ್ ಡೇ ಸ್ಪೆಷಲ್ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3258853-thumbnail-3x2-mng.jpg)
ಇಂದು ವಿಶ್ವ ಅಮ್ಮಂದಿರ ದಿನ. ತಾಯಿ-ಮಕ್ಕಳ ವಾತ್ಸಲ್ಯದ ಪ್ರತೀಕವಾದ ದಿನ. ಅಮ್ಮನಲ್ಲಿ ದೇವರನ್ನು ಕಾಣಿ ಎಂದು ದೊಡ್ಡವರು ಹೇಳುತ್ತಾರೆ. ಇಲ್ಲೊಬ್ಬ ಮಗ ಅಮ್ಮ ತೀರಿಕೊಂಡ ನಂತರ ನಿಜಕ್ಕೂ ಆಕೆಯನ್ನು ದೇವರಾಗಿ ಮಾಡಿದ್ದಾನೆ. ಯಾರು ಈತ? ಬನ್ನಿ ನೋಡಿಬರೋಣ.