ಫೈನಾನ್ಶಿಯರ್ ಹಣೆಗೆ ತಿಲಕವಿಟ್ಟು, ತಲೆಗೆ 'ಟೋಪಿ' ಹಾಕಿದ್ರು..! - ನಕಲಿ ಸಾಧುವಿನಿಂದ ಫೈನಾನ್ಸ್ ಕಂಪೆನಿ ಮಾಲೀಕನಿಗೆ ವಂಚನೆ ಸುದ್ದಿ
🎬 Watch Now: Feature Video
ಒಂದು ಆಯಾಮದಲ್ಲಿ ಭಕ್ತಿಯ ಪರಾಕಾಷ್ಠೆ ಅನ್ನಿಸಿದ್ರೆ ಇನ್ನೊಂದು ಆಯಾಮದಲ್ಲಿ ವಶೀಕರಣ ಅಂತ ಅನ್ನಿಸದೇ ಇರೋದಿಲ್ಲ. ಕಪಟ ನಾಗಾಸಾಧುಗಳಿಂದ ಮೈಕ್ರೋ ಫೈನಾನ್ಸ್ ಕಂಪನಿಯೊಂದರ ಮಾಲೀಕ ವಂಚನೆಗೆ ಒಳಗಾಗಿದ್ದಾನೆ. ಈ ಕುರಿತ ಸ್ಟೋರಿ ಇಲ್ಲಿದೆ ನೋಡಿ