ರಾಜಬೀದಿಯಲ್ಲಿ ಪೋಲಿ ಕುಡುಕರ ಹಾವಳಿ: ನಡುರಾತ್ರಿ ಬಿಎಂಟಿಸಿ ಬಸ್ ಅಡ್ಡ ಹಾಕಿದ ಗ್ಯಾಂಗ್ - ಉಪ್ಪಾರಪೇಟೆ ಠಾಣೆ

🎬 Watch Now: Feature Video

thumbnail

By

Published : Sep 28, 2019, 12:13 PM IST

ನಿನ್ನೆ ತಡರಾತ್ರಿ ಮೈಸೂರು ಬ್ಯಾಂಕ್ ಮಾರ್ಗವಾಗಿ ಮೆಜೆಸ್ಟಿಕ್‌ಗೆ ಹೋಗುವಾಗ ಕುಡುಕರ ಗ್ಯಾಂಗ್ ಬಸ್​ಗೆ ಅಡ್ಡ ಹಾಕಿದೆ. ಈ ವೇಳೆ ಚಾಲಕನೊಂದಿಗೆ ಮಾತಿನ ಚಕಮಕಿ ನಡೆಸಿರುವುದಲ್ಲದೆ ಹಲ್ಲೆಗೊ ಮುಂದಾಗಿದ್ದಾರೆ‌. ಈ ವೇಳೆ ಡ್ರೈವರ್ ಸಹಾಯಕ್ಕೆ ಬಸ್ ಪ್ರಯಾಣಿಕರು ಮತ್ತು ವಾಹನ ಸವಾರರು ಬಂದಿದ್ದಾರೆ‌. ಡ್ರೈವರ್ ಮೇಲೆ ಹಲ್ಲೆ ನಡೆಸಿದವನಿಗೆ ವಾಹನ ಸವಾರರು ಹಿಗ್ಗಾಮುಗ್ಗ ಥಳಿಸಿದ್ದಾರೆ. ನಾಲ್ವರಿದ್ದ ಕುಡುಕುರ ಗುಂಪಿನಲ್ಲಿ ಮೂವರು ಸಾರ್ವಜನಿಕರಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದು ಒಬ್ಬ ಸಿಕ್ಕಿಹಾಕಿಕೊಂಡಿದ್ದಾನೆ. ನಂತರ ಅದೇ ಬಸ್​ನಲ್ಲಿ ಕುಡುಕನನ್ನು ಕರೆತಂದು ಉಪ್ಪಾರಪೇಟೆ ಪೊಲೀಸರಿಗೆ ಒಪ್ಪಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.