ಪತ್ನಿ, ಅಳಿಯನ ಮೇಲಿನ ದ್ವೇಷಕ್ಕೆ ರಾಕ್ಷಸಿ ಕೃತ್ಯ..ಮಲಗಿದ್ದ 6 ಜೀವಗಳನ್ನ ಜೀವಂತ ಸುಟ್ಟ ನರಹಂತಕ..
🎬 Watch Now: Feature Video
ಕೊಡಗು ಜಿಲ್ಲೆಯ ಪೊನ್ನಂಪೇಟೆ ತಾಲೂಕಿನ ಕಾನೂರು ಸಮೀಪದ ಮುಕುಟಗೇರಿ ಗ್ರಾಮದಲ್ಲಿ ನೆಲೆಸಿದ್ದ ಎರಡು ಕುಟುಂಬಗಳಲ್ಲೀಗ ಶೋಕ ಮಡುಗಟ್ಟಿದೆ. ಬೋಜ ಮತ್ತು ಪತ್ನಿ ಬೇಬಿ ನಡುವೆ ದಶಕದಿಂದ ವೈಷಮ್ಯ ಹೊಡೆಗಾಡುತ್ತಿತ್ತು. ಪತ್ನಿಗೆ ನಿತ್ಯ ಕಿರುಕುಳ ನೀಡಿ ಗಲಾಟೆ ಮಾಡುತ್ತಿದ್ದನಂತೆ. ಯಾರು ಎಷ್ಟೇ ಬುದ್ಧಿವಾದ ಹೇಳಿದರೂ ಬೋಜ ಸುಧಾರಿಸಿಕೊಂಡಿಲ್ಲ. ಅಷ್ಟೇ ಅಲ್ಲ, ಕುಡಿತದ ಚಟ ಹಚ್ಚಿಸಿಕೊಂಡಿದ್ದ ಈತ ಕೊನೆಯದಾಗಿ ಮಾಡಿದ್ದು ಕೊಲ್ಲುವ ನೀಚ ಕೃತ್ಯ. ಅವನ ದ್ವೇಷಕ್ಕೆ ಉಸಿರು ನಿಲ್ಲಿಸಿದ್ದು, ಏನು ಅರಿಯದ ಪುಟ್ಟ ಕಂದಮ್ಮಗಳು.
Last Updated : Apr 4, 2021, 12:52 AM IST