ದೇವರು ನೀನು ನಿಜವಪ್ಪ.. ಸಿದ್ದಗಂಗಾ ಶ್ರೀ 111ಅಡಿ ಬೃಹತ್ ಪುತ್ಥಳಿ ನಿರ್ಮಾಣ - ವೀರಾಪುರದಲ್ಲಿ ಶ್ರೀಗಳ ಪುತ್ಥಳಿ ನಿರ್ಮಾಣ
🎬 Watch Now: Feature Video
ಆಧುನಿಕ ಬಸವಣ್ಣ, ನಡೆದಾಡುವ ದೇವರು ಲಿಂಗೈಕ್ಯ ಸಿದ್ದಗಂಗಾ ಡಾ. ಶಿವಕುಮಾರ ಮಹಾಸ್ವಾಮಿಗಳು ನಾಡಿಗೆಲ್ಲ ಆದರ್ಶಪ್ರಾಯ. ಧರ್ಮ, ಜಾತಿಯನ್ನೆಲ್ಲ ಮೀರಿ ತ್ರಿವಿಧ ದಾಸೋಹ ಮಾಡಿದ ದಾರ್ಶನಿಕರು. ಅವರ ನೆನಪು ಚಿರಸ್ಥಾಯಿಯಾಗಿಸಲು ರಾಜ್ಯ ಸರ್ಕಾರವೇ ಶ್ರೀಗಳ ಹುಟ್ಟಿದೂರಿನಲ್ಲಿ ಬೃಹತ್ ಪುತ್ಥಳಿ ಸ್ಥಾಪನೆಗೆ ಮುಂದಾಗಿದೆ.