Watch: ಗಂಗೂಲಿಗೆ ಮತ್ತೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆ; ಎರಡು ಸ್ಟಂಟ್ ಅಳವಡಿಕೆ - ಗಂಗೂಲಿಗೆ ಆ್ಯಂಜಿಯೊಪ್ಲಾಸ್ಟಿ
🎬 Watch Now: Feature Video
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಇವತ್ತು ಮತ್ತೊಮ್ಮೆ ಆ್ಯಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾದರು. ವೈದ್ಯರು ಅವರ ಅಪಧಮನಿಗಳಿಗೆ ಎರಡು ಸ್ಟೆಂಟ್ ಅಳವಡಿಕೆ ಮಾಡಿದರು. ಕೋಲ್ಕತ್ತಾದ ಅಪೋಲೋ ಆಸ್ಪತ್ರೆಯಲ್ಲಿರುವ ಅವರಿಗೆ ಖ್ಯಾತ ಹೃದ್ರೋಗ ತಜ್ಞ ಡಾ.ದೇವಿ ಶೆಟ್ಟಿ ಸಮ್ಮುಖದಲ್ಲಿ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಯಿತು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆಸ್ಪತ್ರೆಗೆ ಭೇಟಿ ನೀಡಿ ಗಂಗೂಲಿ ಅವರ ಆರೋಗ್ಯ ವಿಚಾರಿಸಿದರು.