ಮಿಯಾಮಿ ಓಪನ್​ ಚಾಂಪಿಯನ್​ಶಿಪ್​: ತನ್ನ ಕುಟುಂಬದ ಮುಂದೆ ಗೆಲುವು ದಾಖಲಿಸಿದ ಮರಿಯಾ!

By

Published : Mar 25, 2019, 12:08 PM IST

thumbnail
ಅಮೆರಿಕಾದ ಫ್ಲೋರಿಡಾದ ಮಿಯಾಮಿ ಗಾರ್ಡನ್ಸ್​ನಲ್ಲಿ ನಡೆದ ಮಿಯಾಮಿ ಓಪನ್​ ಟೆನಿಸ್​ ಚಾಂಪಿಯನ್​ಶಿಪ್​ನಲ್ಲಿ ಅಮೆರಿಕಾದ ಸ್ಲೋಯೆನ್ ಸ್ಟೀಫನ್ಸ್​ ವಿರುದ್ಧ ಜರ್ಮಿನಿಯ ಟಟ್ಜಾನಾ ಮರಿಯಾ ಗೆಲುವು ದಾಖಲಿಸಿದ್ದಾರೆ. ಮರಿಯಾ 6-3, 6-2 ನೇರ ಸೆಟ್​ಗಳಿಂದ ಸ್ಟೀಫನ್ಸ್​ ವಿರುದ್ಧ ಜಯ ಸಾಧಿಸಿದರು. ಈ ಪಂದ್ಯ ವೀಕ್ಷಿಸಲು ಮರಿಯಾ ಕುಟುಂಬಸ್ಥರು ಮೈದಾನಕ್ಕೆ ಆಗಮಿಸಿದ್ದರು. ಕುಟುಂಬಸ್ಥರ ಮುಂದೆ ಜಯ ಸಾಧಿಸಿರುವುದರಿಂದ ಮರಿಯಾಗೆ ದುಪ್ಪಟ್ಟು ಸಂತಸ ತಂದಿದೆಯಂತೆ.

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.