ಪ್ರೋ ಕಬಡ್ಡಿ ಸ್ಟಾರ್ ರೈಡರ್ 'ಪವನ್ ಶರಾವತ್' ಬೆಂಗಳೂರಿನ ಕುರಿತು ಹೀಗಂತಾರೆ.. - ಬೆಂಗಳೂರು ಬುಲ್ಸ್
🎬 Watch Now: Feature Video
ಪ್ರೋ ಕಬ್ಬಡ್ಡಿ 7ನೇ ಆವೃತ್ತಿಯ ಪಂದ್ಯಗಳು ಈಗಾಗಲೇ ಬೆಂಗಳೂರಿನ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿವೆ. ಹಾಲಿ ಚಾಂಪಿಯನ್ ಬೆಂಗಳೂರು ಬುಲ್ಸ್ 12 ತಂಡಗಳ ಪೈಕಿ 4ನೇ ಸ್ಥಾನದಲ್ಲಿದೆ. ಮುಂಬರುವ ಪಂದ್ಯಗಳ ಕುರಿತು ಎಲ್ಲಾ ತಂಡ ತಮ್ಮದೇಯಾದ ತಂತ್ರಗಳನ್ನು ರೂಪಿಸುತ್ತಿರುವ ಸಂದರ್ಭದಲ್ಲಿಯೇ ಬೆಂಗಳೂರು ಬುಲ್ಸ್ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಕಸರತ್ತು ನಡೆಸುತ್ತಿದೆ. ಬೆಂಗಳೂರು ಬುಲ್ಸ್ ಪ್ರದರ್ಶನ ಹಾಗೂ ಬೆಂಗಳೂರಿನ ಬಗ್ಗೆ ಸ್ಟಾರ್ ರೈಡರ್ 'ಪವನ್ ಶರಾವತ್' ಮಾತನಾಡಿದ್ದು ಹೀಗೆ.