ಕೈಯಲ್ಲಿ ಕೇಕ್​ ಹಿಡಿದು ಬಾಕ್ಸರ್​​ ಮೇರಿ ಕೋಮ್​ ಮನೆಗೆ ತೆರಳಿದ ಪೊಲೀಸ್​! - ಮೇರಿ ಕೋಮ್

🎬 Watch Now: Feature Video

thumbnail

By

Published : May 14, 2020, 8:12 PM IST

ನವದೆಹಲಿ: ಭಾರತದ ಬಾಕ್ಸಿಂಗ್​ ದಂತಕತೆ, ಆರು ಬಾರಿಯ ವಿಶ್ವಚಾಂಪಿಯನ್​​​ ಎಂ.ಸಿ ಮೇರಿ ಕೋಮ್​ ಮನೆಗೆ ಕೇಕ್​ ತೆಗೆದುಕೊಂಡು ಹೋದ ಪೊಲೀಸರು ಅವರ ಮಗನ ಬರ್ತಡೇ ಆಚರಿಸಿದ್ದಾರೆ. ಮೇರಿ ಕೋಮ್ ಪ್ರಸ್ತುತ ರಾಜ್ಯಸಭಾ ಸದಸ್ಯರಾಗಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.