ಗಾಲ್ಫ್ ಎಎನ್ಎ ಇನ್ಸ್ಪಿರೇಷನ್ ಕಪ್... ಮೊದಲ ಬಾರಿಗೆ ಕಪ್ ಗೆದ್ದ 23 ವರ್ಷದ ಬೆಡಗಿ! - 23 ವರ್ಷದ ಬೆಡಗಿ
🎬 Watch Now: Feature Video
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆದ ಎಎನ್ಎ ಇನ್ಸ್ಪಿರೇಷನ್ ಗಾಲ್ಫ್ ಪಂದ್ಯದ ಪ್ರಶಸ್ತಿಯ ಕಿರೀಟವನ್ನು ದಕ್ಷಿಣ ಕೋರಿಯಾದ ಜಿನ್ ಯಂಗ್ ಕೊ ಮೊದಲ ಬಾರಿಗೆ ಮುಡಿಗೇರಿಸಿಕೊಂಡಿದ್ದಾರೆ. ಈ ಪಂದ್ಯದಲ್ಲಿ 23 ವರ್ಷದ ಜಿನ್ ಯಂಗ್ ಕೊ 10 ಸುತ್ತಿನಲ್ಲಿ 278 ಅಂಕಗಳನ್ನು ಗಳಿಸಿ ಮಿ ಹ್ಯಾಂಗ್ ಲೀ ವಿರುದ್ಧ ಗೆದ್ದು ಬೀಗಿದ್ದಾರೆ.