ಮೀರಾಬಾಯಿ ಚಾನು ಪದಕ ಗೆಲ್ಲುವ ವೇಳೆ ಕುಟುಂಬದ ಸಂಭ್ರಮ! - ಟೋಕಿಯೋ ಒಲಿಂಪಿಕ್ 2020
🎬 Watch Now: Feature Video
ಇಂಫಾಲ್, ಮಣಿಪುರ: ಟೋಕಿಯೋ ಒಲಿಂಪಿಕ್ನಲ್ಲಿ ಚಿನ್ನದ ಪದಕ ಗೆದ್ದ ಮೀರಾಬಾಯಿ ಚಾನು ಅವರ ಕುಟುಂಬದ ಸದಸ್ಯರು ಮತ್ತು ಸಂಬಂಧಿಗಳು ಟಿವಿ ಮುಂದೆ ಕುಳಿತು ಮೀರಾಬಾಯಿ ಚಾನು ಸ್ಪರ್ಧೆಯನ್ನು ವೀಕ್ಷಿಸಿದರು. ಮೀರಾಬಾಯಿ ಪದಕ ಗೆಲ್ಲಬೇಕೆಂಬ ಪ್ರಾರ್ಥನೆ ಮತ್ತು ಪದಕ ಗೆದ್ದ ಮೇಲೆ ಖುಷಿಪಡುವ ಕ್ಷಣಗಳೂ ಇಲ್ಲಿವೆ.