ಸಂದರ್ಶನ: ಐಪಿಎಲ್ನಲ್ಲೂ ಕ್ಯಾಮಲ್ ಬ್ಯಾಟ್ ಪ್ರಯೋಗ..! - Talking about Hyderabadi biryani
🎬 Watch Now: Feature Video

ನೋಯ್ಡಾ: ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್‌ನಲ್ಲಿ ನಂ.1 ಬೌಲರ್ ಹಾಗೂ ಮೂರು ಸ್ವರೂಪಗಳಲ್ಲೂ ಅಫ್ಘಾನಿಸ್ತಾನ ತಂಡ ಮುನ್ನಡೆಸಿದ್ದ ಲೆಗ್ ಸ್ಪಿನ್ನರ್ ರಶೀದ್ ಖಾನ್ ಅವರು 'ಈಟಿವಿ ಭಾರತ'ಕ್ಕೆ ಸಂದರ್ಶನ ನೀಡಿದ್ದು, ಅವರ ವಿಶೇಷ ಶೈಲಿಯ ಕ್ಯಾಮಲ್ ಬ್ಯಾಟ್ ಮತ್ತು ಐಪಿಎಲ್ನಿಂದ ಆದ ಜನಪ್ರಿಯತೆ ಕುರಿತು ಹಂಚಿಕೊಂಡಿದ್ದಾರೆ. ಹಾಗೂ ಕ್ರಿಕೆಟ್ ಜೀವನದ ತನಗಾದ ಅನುಭವಗಳನ್ನು ಇಲ್ಲಿ ಹೇಳಿದ್ದಾರೆ.
Last Updated : Mar 10, 2020, 1:43 PM IST